Home
| Municipal Reforms Cell, Directorate of Municipal Administration has won the Bronze Award for the project Aasthi (GIS based property tax information System) in National Awards for e-Governance 2011 |
ಲಕ್ಷ್ಮೇಶ್ವರ ಪಟ್ಟಣವು ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನಲ್ಲಿ ಒಂದು ಪ್ರಮುಖ ಪಟ್ಟಣ ಹಾಗೂ ವಾಣಿಜ್ಯ ಕೇಂದ್ರವಾಗಿರುತ್ತದೆ. ಈ ಪಟ್ಣಣವು ಜಿಲ್ಲಾ ಕೇಂದ್ರವಾದ ಗದಗದಿಂದ38 ಕಿ.ಮೀ ದೂರದಲ್ಲಿದೆ. ಲಕ್ಷ್ಮೇಶ್ವರ ಜನಸಂಖ್ಯೆ 2011 ರ ಪ್ರಕಾರ 38.826 ಇರುತ್ತದೆ. ಹತ್ತಿರದ ಎಲವಗಿ ರೈಲು ನಿಲ್ದಾಣ ಲಕ್ಷ್ಮೇಶ್ವರದಿಂದ 12 ಕಿ.ಮೀ ದೂರದಲ್ಲಿ ಇದೆ. ಲಕ್ಷ್ಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡಗಳಿವೆ.
ಪ್ರಾಚೀನ ಕಾಲದಲ್ಲಿ ಲಕ್ಷ್ಮೇಶ್ವರ ಪಟ್ಟಣಕ್ಕೆ ಬಾದಾಮಿ ಚಾಲುಕ್ಯ ವಿಕ್ರಮಾದಿತ್ಯನ (ಕ್ರಿ. ಶ 686 ರ) ಶಾಸನದಲ್ಲಿ ಈ ಊರನ್ನು ರಾಜಧಾನಿ ಪಟ್ಟಣ 120 ಮಹಾಜನರಿಂದ ಕೂಡಿದ ಬ್ರಹ್ಮೇಶ್ವರಗಿರಿ ಘಟಕಸ್ಥಾನ ಎಂದು ವರ್ಣಿಸಲಾಗಿದೆ. ಹಾಗೂ ಇದೂಂದು ಪ್ರಾಚೀನ ಜೈನ ಕೇಂದ್ರವಾಗಿದ್ದು, ಆದಿ ಕವಿ ಪಂಪನಿಂದ ಮೊದಲಗೊಂಡು ಹಲವಾರು ಕನ್ನಡದ ಕವಿಗಳು ಕನ್ನಡ ನಾಡಿನಲ್ಲೇ ಅತ್ಯಂತ ಪರಿಪಕ್ವವಾದ ಶುದ್ಧ ಕನ್ನಡ (ತಿರುಳ್ಗನ್ನಡ) ಭಾಷೆಯನ್ನು ಮಾತನಾಡುತ್ತಿದ್ದ ಸ್ಥಳವೆಂದು ಇದನ್ನು ವರ್ಣಿಸಿರುವರು. ಇದನ್ನು ಪುಲಿಗೇರಿ, ಹುಲಿಗೇರಿ, ಪುರಿಗೇರಿ ಹಾಗೂ ಪುಲಿಕರ ಎಂದೂ ಕರೆಯುತ್ತಾರೆ. ಇಲ್ಲಿನ ದೇವಸ್ಥಾನಗಳಲ್ಲಿ “ಶ್ರೀ. ಸೋಮೇಶ್ವರ ದೇವಸ್ಥಾನ” ಪ್ರಮುಖವಾಗಿದ್ದು, ಈ ದೇವಾಲಯವನ್ನು ‘ಅಮರಶಿಲ್ಪಿ ಜಕಣಾಚಾರಿ’ ಕಟ್ಟಿಸಿದ್ದು ಎಂಬ ಇತಿಹಾಸವಿದೆ. ಲಕ್ಷಣ ಅಥವಾ ಲಕ್ಮರಸನೆಂಬವನು ತನ್ನ ಹೆಸರಿನಲ್ಲಿ ಲಕ್ಷ್ಮೇಣೇಶ್ವರ ದೇವಾಲಯವನ್ನು ನಿರ್ಮಿಸಿ ಅದಕ್ಕೆ ಈ ರೀತಿ ನಾಮಕರಣ ಮಾಡಿದ ಕಾರಣ ಕಾಲಾನುಕಾಲಕ್ಕೆ ಲಕ್ಷ್ಮೇಶ್ವರ ಎಂಬ ಹೆಸರು ಬಂದಿರುವುದು ವ್ಯಕ್ತವಾಗುತ್ತದ
Gadag immediately brings to mind the name of Naranappa, popularly known as Kumara Vyaasa, the author of karnataka BharataKathamanjari. It is the classic Mahabharata in kannada,he composed his work sitting before Lord Veera Narayana. The Temple of Veera Narayana and Trikuteshwara are places of religious and historic importance. Jumma Majid it consists hindu muslim trust.The blind singer Ganayogi Panchakshari Gawayi belonged to Gadag. His music school is very famous, very shortly going to get an entry in Guinness book. The two main jain Temples are dedicated to Parsvanatha Thirthnkara and Mahaveeera belongs to Gadag district.
Tontadarya Matha of Veerashaiva sect of Hindus is doing a lot of educational and Literary activities in and around Gadag and also St.Johns Church. Gadag contribution in the field of music & sports is immense Pt. Bhim sen Joshi, hails from this place only. It is matter of great pride. A nearby village Kanaginahal has made its name throughout India by establishing cooperative sector. Today all over India is celebrating his century.
History of Laxmeshwar
Laxmeshwar is one of the main town which comes in shirahatti taluk, Gadag district. It is one of the pilgrimage centre. Laxmeshwar town was called as Puligere, Huligere, Purigere, or Pulikar Nagra. “Shri. Someshwar Temple” is one of the famous historical temple in Laxmeshwar. Which was constructed by "Amarashilpi Jakanachari”.
The famous monument of “Dood Peera Sahab” is another attraction of this town. This being a Muslim worship centre has become popular and not only in Karnataka, but also outside the state. both Hindu and Muslims are worship the ‘saint’. Laxmeshwar is a Religious, Historical and literacy place. This town attracts thousands of travelers Pilgrims visit this town every year.
Laxmeshwar is having small-scale industry in its limit. The nearest Railway station from this town is Yalavigi, which is at a distance of 12 km. There are five banas, which comes within Laxmeshwar Municipal Area. Online Computerization : ಜನನ-ಮರಣ ಗಣಕೀಕರಣ : ಲಕ್ಷ್ಮೇಶ್ವರ ಪುರಸಭೆಯಲ್ಲಿ 1996 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಸಾರ್ವಜನಿಕರು ಲಕ್ಷ್ಮೇಶ್ವರ ಪುರಸಭೆಯ ವೆಬ್ ಸೈಟ್ ಮೂಲಕ ದಾಖಲಾತಿಗಳನ್ನು ಪರಿಶೀಲಿಸಬಹುದು. Birth & Death: From 1996 to till date all records have been made online. Public can avail the status of the record through TMC LAXMESHWAR web site ಸಾರ್ವಜನಿಕ ದೂರು ನಿವಾರಣಾ ಕೇಂದ್ರ : ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ದಿನಾಂಕ :26-12-2009 ರಿಂದ ಆನ್ ಲೈನ್ ಸೇವೆಯಲ್ಲಿದೆ. ದಿನದ 24 ಘಂಟೆಗಳ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಪತ್ರ, ದೂರವಾಣಿ, ಆನ್ ಲೈನ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ : 08487-272334 Public Greavience Redressel cell: Public Greavence Redressel cell made online from 26-12-2009, Public can register thier complaints through Phone, Online & by visiting to TMC Laxmeswar all the days of a week from 24 hours working.PGR Phone number: 08487-272334
ಆಸ್ತಿ ತೆರಿಗೆ ಯೋಜನೆ : ಈ ಯೋಜನೆಯು ಪ್ರಗತಿಯಲ್ಲಿದ್ದು, ಈಗಾಗಲೇ 23 ವಾರ್ಡುಗಳ ಎಲ್ಲಾ ಆಸ್ತಿಗಳ ಸರ್ವೆಯನ್ನು ಮುಗಿಸಿ ಡಾಟಾವನ್ನು ಪೌರ ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದೆ. ಸದ್ಯದಲ್ಲಿಯೇ ಗಣಕೀಕೃತಗೊಳಿಸಲಾಗುವುದು. Property Tax: In TMC LAXMESHWAR all the 23 ward survey has been completed and the data has been submitted to MRC, Shortly Public can availABLE this facility by Online. This Page is Maintained by : SRI. V.B. BUDIHAL .CHIEF OFFICER Updated Date:07-02-2012

